Fashion

Gruhalakshmi ಗೃಹಲಕ್ಷ್ಮಿ ಹಣ ಬರುವ ಜಿಲ್ಲೆಗಳ ಲಿಸ್ಟ್ ಇಲ್ಲಿದೆ ಒಂದೇ ಬಾರಿಗೆ ₹6000 ಬಿಡುಗಡೆ

ಕರ್ನಾಟಕ ಜನರಿಗೆ ಪ್ರೀತಿಯ ನಮಸ್ಕಾರಗಳು ಈ ಗೃಹಲಕ್ಷ್ಮಿ ಯೋಜನೆ ಎಂಬುದು ಕರ್ನಾಟಕದಲ್ಲಿ ಅತಿ ದೊಡ್ಡ ಯೋಜನೆಯಾಗಿದೆ ಈ ಯೋಚನೆ ಇದುವರೆಗೂ ಕೂಡ ನಿಮ್ಮ ಖಾತೆಗಳಿಗೆ 1 ರಿಂದ 11 ನೇ ಕಂತಿನ ಹಣ ಯಾವುದೇ ರೀತಿ ಅಡೆತಡೆ ಇಲ್ಲದ ಹಾಗೆ ಬಂತು ಆದರೆ ಇನ್ನು ಮುಂದೆ ಬರಬೇಕಾಗಿರುವಂತಹ 12,13, 14 ಕಂತುಗಳ ಹಣದಲ್ಲಿ ಸ್ವಲ್ಪ ಬದಲಾವಣೆ ಕೂಡ ಆಯ್ತು ಏನಂತಂದ್ರೆ ನಿಮ್ಮ ಖಾತೆಗಳಿಗೆ ಹಣ ಬರುವದಕ್ಕೆ ಕೆಲವೊಂದಿಷ್ಟು ಸಮಯವನ್ನು ತೆಗೆದುಕೊಂಡಿತು ಆದರೆ ಕೊನೆಗೂ ಕೂಡ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ಕೊಟ್ಟಿದೆ ಜಿಲ್ಲೆಗಳ ಲೀಷ್ಟನ್ನ ಬಿಡುಗಡೆ ಮಾಡಿದೆ

ಆದರೆ ಇದೀಗ ಕರ್ನಾಟಕ ಸರ್ಕಾರ ನಿಮ್ಮ ಗೃಹಲಕ್ಷ್ಮಿ ಯೋಜನೆ ಹಾಕುವುದಕ್ಕೆ ಸ್ವಲ್ಪ ತಾಂತ್ರಿಕ ದೋಷ ಉಂಟಾಗಿದೆ ಎಂಬುದು ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ಅವರು ಒಂದು ಪ್ರತಿಕ್ರಿಯೆಯನ್ನು ಇದೀಗ ಕೊಟ್ಟಿದ್ದಾರೆ ಆದರೆ

ಪ್ರತಿ ತಿಂಗಳು ಕೂಡ ಹಣ ಬರಬೇಕಾಗಿತ್ತು, ಇನ್ನೂ ಯಾಕೆ ಈ ತಿಂಗಳಾದ್ರು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಮೂರು ತಿಂಗಳಿನಿಂದ ಮಹಿಳೆಯರು ಬೇಸರವನ್ನ ವ್ಯಕ್ತಪಡಿಸಿದ್ದಾರೆ

ಇದಕ್ಕೆ ಇದೀಗ ಕಾರಣನು ಹೊರಡಿಸಿದ ಕರ್ನಾಟಕ ಸರ್ಕಾರ ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಹಾಕುತ್ತಿದ್ದೇವೆ. ಕಳೆದ ನಾಲ್ಕು ಐದು ದಿನಗಳಿಂದಲೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರ ಖಾತೆಗಳಿಗೆ ಹಾಕುತ್ತಿದ್ದೇವೆ ಎಂದು ಪ್ರತಿಕ್ರಿಯೆಯನ್ನು ಕೂಡ ಕೊಟ್ಟಿದೆ

ಆದರೆ ಇದೀಗ ಸರ್ಕಾರ ಗೃಹಲಕ್ಷ್ಮಿಯರ ಖಾತೆಗಳಿಗೆ ಬರೋಬ್ಬರಿ 6,000 ಹಣವನ್ನ ಜಮೆ ಮಾಡುತ್ತಿದೆ ಕೊನೆಗೂ ಕೂಡ 6000 ಹಣವನ್ನ ಹಾಕಲಿಕ್ಕೆ ಮುಂದಾಗಿದೆ ಸರ್ಕಾರ

ಕೆಳಗೆ ಹೇಳಲಾದ ಇವಿಷ್ಟು ಜಿಲ್ಲೆಗಳಿಗೆ ಬರಲಿದೆ ಗೃಹಲಕ್ಷ್ಮಿ ಹಣ

  • ಹಾವೇರಿ
  • ಹಾಸನ
  • ಗದಗ್
  • ದಾರವಾಡ
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ಮೈಸೂರು
  • ಕಲಬುರಗಿ
  • ಕೊಪ್ಪಳ
  • ಯಾದಗಿರಿ
  • ದಾವಣಗೆರೆ
  • ಉತ್ತರ ಕನ್ನಡ
  • ಶಿವಮೊಗ್ಗ
  • ಕೊಡಗು
  • ಮಂಡ್ಯ
  • ಚಿತ್ರದುರ್ಗ
  • ಬೆಳಗಾವಿ

ಮೇಲೆ ಹೇಳದ ಇವಿಷ್ಟು ಜಿಲ್ಲೆಗಳಿಗೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಮೊದಲಿಗೆ ನಾಲ್ಕು ಸಾವಿರ ರೂಪಾಯಿ ಹಣ ಬರುತ್ತೆ ನಂತರ 2,000 ಹಣ ಬರುತ್ತೆ ಒಟ್ಟಿಗೆ ಆರು ಸಾವಿರ ರೂಪಾಯಿ ಹಣ ನಿಮ್ಮ ಖಾತೆಗಳಿಗೆ ಕ್ಷಮೆ ಆಗಲಿದೆ ಈ ಆರು ಸಾವಿರ ರೂಪಾಯಿ ಹಣ ಮೂರು ಕಂತಿನ ಹಣ ಆಗಿರುತ್ತದೆ ಹಾಗಾಗಿ ಮಹಿಳೆಯರು ನಂಬಿಕೆಯನ್ನು ಇಟ್ಟಯಿಡಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಖಂಡಿತ ಬರಲಿದೆ

ಈ ಮಾಹಿತಿಯನ್ನ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ ಮತ್ತು ಅವರಿಗೂ ಕೂಡ ತಿಳಿಸಿ

karnataka alerts

Recent Posts

🧑‍🌾 BMSSC ಉಚಿತ ಗೊಬ್ಬರ ಯೋಜನೆ 2025: ಜುಲೈ 15ರಿಂದ ವಿತರಣೆ ಪ್ರಾರಂಭ

ಕರ್ನಾಟಕದ ರೈತರಿಗೆ ಮತ್ತೊಂದು ಸಿಹಿ ಸುದ್ದಿ! ರೈತರಿಗೆ ಉಚಿತವಾಗಿ ಗೊಬ್ಬರ ಸಿಗುತ್ತೆ ಕರ್ನಾಟಕ ಸರ್ಕಾರವು 2025 ರಲ್ಲಿ ರೈತರ ಬೆಳೆ…

12 hours ago

ಮಹಿಳೆಯರ ಖಾತೆಗೆ ₹7,000 ಜಮಾ ಆಗುತ್ತಿರುವ ಯೋಜನೆ: ಸಂಪೂರ್ಣ ಮಾಹಿತಿ

ಈ ಸಹಾಯಧನವನ್ನು ಸರಕಾರ ನೇರವಾಗಿ ಮಹಿಳೆಯ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ. ಇದರಿಂದ ಅವರು ತಮ್ಮ ಜೀವನೋಪಾಯಕ್ಕಾಗಿ ಹೂಡಿಕೆ ಮಾಡಬಹುದು…

2 days ago

🌾 PM-KISAN 20ನೇ ಕಂತು ಬಿಡುಗಡೆ – ರೈತರಿಗೆ ಜುಲೈನಲ್ಲಿ ಬರುವ ₹2000 ಸಹಾಯಧನದ ಸಂಪೂರ್ಣ ಮಾಹಿತಿ (2025)

ರೈತರು ದೇಶದ ಬೆನ್ನೆಲುಬು. ಅವರ ಬದುಕು ಸುಧಾರಿಸಲು ಭಾರತ ಸರ್ಕಾರವು ಆರಂಭಿಸಿದ್ದ "ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ" (PM-KISAN)…

2 days ago

ಪಿಎಂ ಕಿಸಾನ್ 20ನೇ ಕಂತು ಅಪ್ಡೇಟ್ – ಜುಲೈ 2025 || ಸಂಪೂರ್ಣ ಮಾಹಿತಿ

ಪಿಎಂ ಕಿಸಾನ್ 20ನೇ ಕಂತು ಅಪ್ಡೇಟ್ – ಜುಲೈ 2025 || ಸಂಪೂರ್ಣ ಮಾಹಿತಿ 👇👇 ಪೂರ್ತಿಯಾಗಿ ಓದಿ 👇…

6 days ago

ರೇಷನ್ ಕಾರ್ಡ್ ಇದ್ದವರಿಗೆ ಸಿಗುತ್ತೆ ₹20,000 ರೂಪಾಯಿ ಉಚಿವಾಗಿ ಇದು ಯಾರಿಗೂ ಗೊತ್ತೇ ಇಲ್ಲ.!

ಪ್ರೀತಿಯ ಜನರಿಗೆ ನಮಸ್ಕಾರಗಳು ನಿಮ್ಮ ಬಳಿ ಏನಾದರೂ ಬಿಪಿಎಲ್ ಅಥವಾ ಎಪಿಎಲ್ ಅಥವಾ ಅಂತ್ಯೋದ್ಯ ರೇಶನ್ ಕಾರ್ಡ್ ಗಳು ಇತ್ತು…

10 months ago

How Sugar and Sedentary Lifestyle Affects Men

Lorem Ipsum is simply dummy text of the printing and typesetting industry. Lorem Ipsum has been…

3 years ago