ಪ್ರೀತಿಯ ಜನರಿಗೆ ನಮಸ್ಕಾರಗಳು ನಿಮ್ಮ ಬಳಿ ಏನಾದರೂ ಬಿಪಿಎಲ್ ಅಥವಾ ಎಪಿಎಲ್ ಅಥವಾ ಅಂತ್ಯೋದ್ಯ ರೇಶನ್ ಕಾರ್ಡ್ ಗಳು ಇತ್ತು ಅಂತ ಅಂದ್ರೆ ನಿಮಗೆ ಗೊತ್ತಿದೆ ಕರ್ನಾಟಕ ಹಾಗೂ ಕೇಂದ್ರ ಸರ್ಕಾರದಿಂದ ಬರೋಬ್ಬರಿ 20,000 ಹಣ ಸಿಗುವಂತಹ ಒಂದು ಯೋಜನೆ
ಹೌದು ಸ್ನೇಹಿತರೆ, ಇದು ಕೇಂದ್ರ ಸರ್ಕಾರ ಜಾರಿಗೆ ಗೊಳಿಸಿರುವಂತಹ ಒಂದು ಹೊಸ ಯೋಜನೆ ಆಗಿದೆ ಈ ಯೋಜನೆ ಮುಖಾಂತರ ಪ್ರತಿಯೊಬ್ಬರೂ ಕೂಡ ರೂ.20,000 ಹಣವನ್ನು ಪಡೆಯಬಹುದು ಹೇಗೆ ಎಂದು ತಿಳಿಯಲು ನಾವು ಹೇಳಿರುವ ಈ ಮಾಹಿತಿಯನ್ನ ಸಂಪೂರ್ಣವಾಗಿ ಓದಿ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ ಇದರಿಂದ ನಿಮ್ಮ ಸ್ನೇಹಿತರಿಗೂ ಕೂಡ ಸಹಾಯ ಆಗುತ್ತೆ

ಸ್ನೇಹಿತರೆ ನೋಡಿ ಇದು ಕೇಂದ್ರ ಸರ್ಕಾರದ ಎಲ್ಲರಿಗೂ ಅನ್ವಯಸುವಂತಹ ಒಂದು ಯೋಜನೆಯಾಗಿದೆ ಈ ಯೋಚನೆಯ ಮುಖಾಂತರ ನಿಮ್ಮ ಕುಟುಂಬದಲ್ಲಿ ಯಾರಿಗಾದರೂ 20 ಸಾವಿರ ರೂಪಾಯಿ ಹಣವನ್ನ ಕೊಡಲಾಗುತ್ತದೆ ಇದು ಸಂಪೂರ್ಣವಾಗಿ ಉಚಿತನೇ ಇರುತ್ತದೆ ಯಾವುದೇ ರೀತಿ ಚಾರ್ಜ್ ಅಥವಾ ಫೀಸ್ ಇದಕ್ಕೆ ಅನ್ವಯಿಸುವುದಿಲ್ಲ ನೀವು ಸರ್ಕಾರದಿಂದ ಸಂಪೂರ್ಣವಾಗಿ ಉಚಿತವಾಗಿನೇ ಇದಕ್ಕೆ ನೀವು ಅರ್ಹರಿರುತ್ತೀರ ಯಾರಾದರೂ ಇದಕ್ಕೆ ಸ್ವಲ್ಪ ದುಡ್ಡು ಕೊಡಿ ಮಾಡಿ ಕೊಡ್ತವೆ ಅಂತ ಕೇಳಿದ್ರೆ ಅವರಿಗೆ ಒಂದು ರೂಪಾಯಿ ಹಣವನ್ನು ಕೂಡ ಕೊಡಬೇಡಿ ನಾನ್ ಹೇಳುವಂತಹ ಈ ಕೆಲಸವನ್ನು ಮಾಡಿ ನೀವು ಪಡೆದುಕೊಳ್ಳಿ 20000 ಹಣವನ್ನು
ಇದನ್ನು ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗೆ ಮಾತ್ರನೇ ಕೊಡಲಾಗುತ್ತಿದೆ
ಈ ರೂ. 20,000 ಹಣವನ್ನು ಯಾಕೆ ನಿಮಗೆ ಕೊಡುತ್ತಿದ್ದಾರೆ 👇
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮುಖ್ಯಸ್ಥ ಮರಣ ನಂತರ ಒಂದು ಬಾರಿ ಸಹಾಯಧನವನ್ನು ನೀಡಲಾಗುವುದು
ಪ್ರಮುಖ ದಾಖಲಾತಿಗಳು
- ವಾಸಸ್ಥಳ ಪ್ರಮಾಣ ಪತ್ರ
- ಮರಣ ಪ್ರಮಾಣ ಪತ್ರ
- ಪಡಿತರ ಚೀಟಿ
ಮೇಲೆ ಹೇಳದಾದಂತಹ ಇವಿಷ್ಟು ದಾಖಲಾತಿಗಳು ಹಾಗೂ ಅರ್ಹತೆಗಳು ನಿಮ್ಮ ಬಳಿ ಇದ್ದರೆ ನೀವು ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದು

ಈ ಯೋಜನೆಯ ಸಂಪೂರ್ಣ ಕೇಂದ್ರ ಸರ್ಕಾರದ ಯೋಜನೆಯಾಗಿದೆ ಈ ಹಿಂದೆಯೂ ಕೂಡ ಈ ಯೋಚನೆ ಅಸ್ತಿತ್ವದಲ್ಲಿತ್ತು ಆದರೆ ಕಾರಣಾಂತರಗಳಿಂದ ಇದನ್ನ ಬಂದ ಮಾಡಲಾಗಿತ್ತು ಇವಾಗ ಮತ್ತೊಮ್ಮೆ ಈ ಅರ್ಜಿಯನ್ನು ಕರೆಯಲಿಕ್ಕೆ ಆಹ್ವಾನವನ್ನು ಮಾಡಿದ್ದಾರೆ ಆದ ಕಾರಣ ನೀವೆಲ್ಲರೂ ಕೂಡ ಇದಕ್ಕೆ ಅರ್ಜಿಯನ್ನ ಸಲ್ಲಿಸಬಹುದು ಮೇಲಿನ ಕೊಟ್ಟಿರುವಂತಹ ಅರ್ಹತೆ ನಿಮ್ಮ ಬಳಿ ಇದ್ದರೆ ತಪ್ಪದೇ ಅರ್ಜಿಯನ್ನು ಸಲ್ಲಿಸಿ
ಇದು ಅರ್ಜಿ ಸಲ್ಲಿಸಿದಂತಹ ಎಲ್ಲರಿಗೂ ಕೂಡ ಈ ಹಣ ಸಿಕ್ಕೇ ಸಿಗುತ್ತೆ ಆದರೆ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಇದು ಅವಕಾಶವಿರುತ್ತದೆ
ಇದಕ್ಕೆ ಒಂದು ಶರತ್ ಕೂಡ ಇದೆ ಏನಂತ ಅಂದ್ರೆ ಮೃತ ಆಗಿರುವ ಮುಖ್ಯಸ್ಥೆ ಅಥವಾ ಕುಟುಂಬದ ಮುಖ್ಯಸ್ಥ ಅವರ ವಯಸ್ಸು 18ರ ಮೇಲ್ಪಟ್ಟು ಹಾಗೂ 59 ರ ಒಳಪಟ್ಟು ಇದ್ದಂತಹ ಕುಟುಂಬಗಳಿಗೆ ಮಾತ್ರ ಅವಕಾಶವನ್ನು ಕೊಡಲಾಗಿದೆ
ಈ ವಿಷಯವನ್ನು ನಿಮ್ಮ ಪ್ರೀತಿ ಪಾತ್ರರಿಗೆ ಅಥವಾ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ ಇದರಿಂದ ಅವರಿಗೂ ಕೂಡ ಸಹಾಯ ಆಗಲಿದೆ
ಅಪ್ಲಿಕೇಶನ್ ಲಿಂಕ್
https://nulm.gov.in/ESTP/ESTP_Application_AddNew_SSC.aspx
ಮೇಲಿರುವ ಲಿಂಕ್ ಕ್ಲಿಕ್ ಮಾಡಿ apply ಮಾಡಿ 👇
ಧನ್ಯವಾದಗಳೊಂದಿಗೆ